ಮೌನ

ಮೌನವಿOದು ನನ್ನ ಕೊOದು
ನಿನ್ನ ಕಡೆಗೆ ಸೆಳೆಯುತಿದೆ
ನಾನಿರುವೆ ನಿನ್ನ ಕಾಯಲೇಂದು .

ನಿನ್ನ ಮೊಗವ ನೇರಾವಾಗಿ
ನೋಡಲು ಆಗುತಿಲ್ಲಾ .....
ನನ್ನ ಕಣ್ಣ ತೋರಲಾಗುತ್ತೀಲ್ಲ .

ಎಂದೂ ನಿನ್ನ ಬಿಡನೆOಬ
ಬರೆವಾಸೆ ನಿನ್ನಲ್ಲಿ .......
ಎಂದಾದರೂ ನಿನ್ನ ಸೇರುವೆನೆOಬ
ಆಸೆ ನನ್ನಲ್ಲಿ ...........

ಕಾಯಲೇನು ಒಂದು ಯುಗವು ನಾನು
ಎಂದು ನಿನ್ನ ಪ್ರೀತಿ ನನ್ನ ಕೇಳುತಿದೆ .
ಉತ್ತರ ನೀಡೇ ಗೆಳತಿಯೇಂದು .

ನನ್ನ ಬಳಿ ಇಲ್ಲ ಅದಕ್ಕೆ ಉತ್ತರ
ಯಾಕೆOದರೆ ಈ ಜಗವು ನನ್ನ
ನನ್ನಲ್ಲೆ ಉಳಿಸಿಲ್ಲ ಕಣೋ ......

- ಚುಕ್ಕಿ

14 Mar 2017, 12:46 pm
Download App from Playstore: