ಭಾಸ್ಕರ
ಮೂಡಣದಿ ಮೂಡುತಿಹನು ಭಾಸ್ಕರ
ಜಗವ ಬೆಳಗುವ ನಿನಗಿದೋ ನಮಸ್ಕಾರ
ಹುಲ್ಲುಗಳಿ ಇಬ್ಬನಿಯ ವಜ್ರದ ಹಾರ
ಅಲ್ಲಲ್ಲಿ ಹಕ್ಕಿಗಳ ಚಿಲಿಪಿಲಿಯ ಕಲರವ
ತೂಲಗುವನು ಭೂಮಿಯ ಅಂಧಕಾರ
ಜೀವಸಂಕುಲಗಳಿಗೆ ಜೀವಾಧಾರ
ಕೊಡುವನು ರೋಗಕ್ಕೆ ಔಷಧಿಯಂತೆ ಪರಿಹಾರ
- ಅರುಣ್. ಕೆ. ಗಟ್ಟಿ. ಕಾಪಿಕಾಡ್
14 Mar 2017, 02:55 pm
Download App from Playstore: