ಸುಮಾರು ದಿನಗಳಿಂದ ನಿನ್ನನ್ನು..
ಸುಮಾರು ದಿನಗಳಿಂದ ನಿನ್ನನ್ನು ಕಣ್ಣಾರೆ ನೋಡಬೇಕೆಂಬ ನನ್ನ ಆಸೆ ಈಡೇರುವ ಸಮಯ ಸಮಿಪಿಸುತ್ತಿದೆ .. ಗೆಳತಿ. ಆದರೂ ನಿನ್ನ ನಗು ಮೊಗ. ನಿನ್ನ ಅಧರ. ನಿನ್ನ ನಯನ..ನಿನ್ನ ಮೊಗ ಅರಳಿರುವ ಹೂ..ಮಿನುಗುವ ತಾರೆಯಂತೆ ನಿನ್ನ ನಯನ..ನೋಡಲು ಕಾತರ ..ಒಂದೇ ಒಂದು ಬಾರಿ ಆದರೂ ನಿನ್ನನ್ನು ನೋಡುವ ನನ್ನ ಈ ಮಹದಾಸೆ ನೆರವೇರಿಸು, ಜೀವನವೆಲ್ಲ ನಿನ್ನ ನೆನಪಲ್ಲೇ ಕಳೆದು ನಿನಗೆ ಎಂದಿಗೂ ಚಿರಋಣಿಯಾಗುವೆ..
ಅನು..
- Anu...
14 Mar 2017, 07:21 pm
Download App from Playstore: