ಮನದ ಮಾತುಗಳು

ಬರಿ ದೇಹ ನಾನು
ನನ್ನಸಿರು ನೀನು
ಬರಿ ಕಣ್ಣ ರೆಪ್ಪೆ ನಾನು
ನನ್ನ ಕಣ್ಣ ಬೆಳಕು ನೀನು

ಬರೀ ಹೃದಯ ನಾನು
ಅದರೊಳಗಿನ ಬಡಿತ ನೀನು

ಈ ಬರಡು ಬದುಕಿನಲ್ಲಿ ನಿನ್ನ
ಬಿಟ್ಟ ನಾನು ನೀರಿಲಿದ ಮೀನು

ಇಂತಿ ನಿಮ್ಮ ಗೆಳಯ

- raj

16 Mar 2017, 10:01 pm
Download App from Playstore: