ನಾನು
ಎಲ್ಲರು ಇರುವ ಓಬ್ಬೋOಟಿ ನಾನು .
ಸುಮಧುರ ಸಂಗೀತದಲ್ಲಿ
ಕಾಣದೆ ಮರೇಯದ ಮೌನ ಗೀತೆ ನಾನು .
ನೂರು ಬಣ್ಣಗಳ ಕಂಡರೂ
ಕಣ್ಣಲ್ಲೇ ಉಳಿದಿರುವ
ಕಪ್ಪು ,ಬಿಳುಪು ಬಣ್ಣ ನಾನು .
ಕಥೆಯ ಕೊನೆಯೆಲ್ಲಿ ನಿOತ
ಹೇಳಲಾಗದ ವ್ಯಥೆಯು ನಾನು .
ನಗುವ ತುOಬಿ ನರಕದಲ್ಲಿ
ನಗುತ ಕುಳಿತ ಹುಡುಗಿ ನಾನು .
ಅಂಚಲೆಯೂ.................ನಾನು !!!
- ಚುಕ್ಕಿ
16 Mar 2017, 11:20 pm
Download App from Playstore: