ನೀನು

ನನ್ನ ಕೈಯಂದ ಬರೆಯುವ
ಸುಂದರ ಪದವೊಂದು ನೀನಾದರೆ
ಎಷ್ಟು ಚಂದ.

ನಿನ್ನ ಬಾಯಿಂದ ಹೊರಡುವ
ಮೊದಲ ಹೆಸರು ನನ್ನದಾದರೆ
ಮನಸ್ಸಿಗೆ ಆನಂದ.

ನಿನ್ನ ಹೆಸರು ನೆನೆದಾಗ
ನನ್ನ ತುಟಿಯಲ್ಲಿ ಕಾಣುವ ನಗುವೆಂದರೆ ನನಗಿಷ್ಟ.
ನಿನ್ನ ಧ್ವನಿಯು ಕೇಳಿದಾಗ ಮನದಲ್ಲಿ
ಮೂಡುವ ಸಂತೋಷವೆಂದರೆ ನನಗಿಷ್ಟ.

- ಚುಕ್ಕಿ

21 Mar 2017, 04:20 pm
Download App from Playstore: