ಓ ಹೆಣ್ಣೇ...

ಹೆಣ್ಣಿಗೆ ಯಾಕೆ ಈ ಚಿತ್ರಹಿಂಸೆ
ಅವಳು ನಮ್ಮ ಹಡೆದ ತಾಯಿ ಅಲ್ಲವೇ
ಜನ್ಮ ಪಡೆಯಲು ಬೇಕು ಹೆಣ್ಣು
ಬಾಳು ಬೆಳಗಿಸಲು ಬೇಕು ಹೆಣ್ಣು
ಅಕ್ಕರೆ ತೋರಲು ಅಕ್ಕ-ತಂಗಿಯಾಗಿ ಬೇಕು
ಆದರೆ ನೀ ಜನ್ಮ ನೀಡಲು ಬೇಡವೆ?

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

21 Mar 2017, 07:23 pm
Download App from Playstore: