ಮನವೇ ದೇವಾಲಯ
ಹೃದಯದೋಲ್ಲೊಂದು ಗಾಯ
ಕಾರಣ ಅನ್ಯಾಯ
ಇದರ ವಿರುದ್ದ ನೂರಾರು ನ್ಯಾಯಲಯ
ಆದರೆ
ಮಾನವ ಅರಿತಿಲ್ಲ ಮನದಾಳದ ದೇವಾಲಯ
- muneendra
21 Mar 2017, 08:44 pm
Download
App from Playstore: