...ವಸುಂಧರೆ...
ವಸುಂಧರೆಗೂ ದುಃಖ
ಕಾರಣ... ಅವಳೊಡಲಿಗೆ ನಾವು ಸುರಿಯುತ್ತಿರುವ ವಿಷದ ನೋವಿಗಲ್ಲ
ಬದಲಾಗಿ
ಅದರ ಪರಿಣಾಮ
ಅದೇಷ್ಟೊ ಜೀವ ಸಂಕುಲಕ್ಕೆ ಇನ್ನು
ತನ್ನ ಮಡಿಲು ಸುರಕ್ಷಿತವಲ್ಲ ಎಂದು...
ಅಂದು ರತ್ನಗರ್ಭಿತ ವಸುಂಧರೆ.....
ಇಂದು ದುಃಖತಪ್ತ ವಸುಂಧರೆ.....!!!
..... ಪಿ ಅನಿ.....
- ಪಿ ಅನಿ...
27 Mar 2017, 01:12 pm
Download App from Playstore: