ಕನಸಿನ ಜೊತೆ ಪ್ರೀತಿಯ ಪಯಣ.

ನನ್ನಯ ಬಾಳಲಿ ಬಂದೆ,
ಬಾಳಲಿ ಹೊಸ ನಗುವನು ತಂದೆ,
ಬಾಳಲಿ ಬಂದ ಆ ದಿನದಿಂದ ನನ್ನಲ್ಲಿದ್ದ ನಿರಾಸೆಯ ಕೊಂದೆ,
ಆದರೂ ತಿಳಿಯಲಿಲ್ಲ ನನ್ನ ಕನಸಲಿ ಬರುವ ನೀನ್ಯಾರೆಂದೆ.

- Ashoka

28 Mar 2017, 09:35 pm
Download App from Playstore: