ನಲಿವಿನ ನಡುವೆ ....
ಋತುಗಳರಳುತ ಚಕ್ರಗತಿಯಲಿ
ಹೊರಳಿ ಸರಿವವು "ನಿನ್ನೆಗೆ"
ನೋವು ನಲಿವಿನ ನಡುವೆ ಕಾದೆವು
ಕರೆವ ಬೆಳಕಿನ "ಸಂಜ್ಞೆಗೆ"
- *RS*
29 Mar 2017, 11:28 am
Download
App from Playstore: