ಹೇಳದ ಕವನ ...!

ಒಂಟಿ ಮರದ ಮೇಲೆ ಜಂಟಿಯಾಗಿ ಮೂಡಿದ ಹೆಸರು ಕೆತ್ತನೆ ಹೇಳದ ಕವನ...!!
ನಿನ್ನ ಹೊರತು ಬೇರೇ ಏನನ್ನು ಯೋಚಿಸದೆ ನರಳಾಟವೇ ಹೇಳದ ಕವನ ...!!
ಪ್ರೆಯಸಿಯ ಹೆಸರು ಸುವರ್ಣಾಕ್ಷರ ಹಚ್ಚೆಯ ರೂಪದಲ್ಲಿ ಹಾಕಿಸಿದ ನೋವೇ ಹೇಳದ ಕವನ ...!!
ಬಂಡೆ ಗಲ್ಲು ತಾಳ್ಮೆ ಮುರಿದು ಕೇತ್ತಿಸಿಕೋಂಡು ಅವಳ ಹೆಸರು ಹೇಳದ ಕವನ ... !!
ಬಸ್ಸಿನ ಸೀಟಿಗೆ ಗೊತ್ತಾಗಿ ಅವಳಿಗೆ ತಿಳಿಯದೆ ಹೋದ ಆ ಅಕ್ಷರ ಹೇಳದ ಕವನ ...!!
ಸಾವಿರ ರೂಪಾಯಿ ನೋಟಿನ ಮೇಲೆ ಬರೆದ ಬೆಲೆ ಕಟ್ಟಲಾಗದ ಪ್ರತಿಯ ಮಾತು ಹೇಳದ ಕವನ ...!!

ಇದು ಹೇಳದ ಕವನ ಹೇಳಲಾಗದ ಕವನ ...!!!

- Shiva.S.M...!

29 Mar 2017, 07:09 pm
Download App from Playstore: