ಹಿತಾಸೆಯೇ ಚಂದ

ಮೋಡ ಕವಿಯಿತು ಮಳೆ ಶುರುವಾಯಿತು.
ತಂಪಾದ ಗಾಳಿ ನನಗೆ ತಾಗಿತು.

ಬಿಸಿ ಬಿಸಿಯ ಕಾಫಿ ನನ್ನ ಕೈ ಸೇರಿತು
ಮಳೆ ನಿಂತಾಗ ಮಣ್ಣಿನ ಘಮ ಘಮ ಮನಸೆಳೆಯಿತು.

ಮಳೆಯಲ್ಲಾಡುಲು ನನಗೇಷ್ಟೋ ಆಸೆ .
ನಿಂತ ನೀರಿನಲ್ಲಿ ಆಡಲು ಅಷ್ಟೊಂದು ಮಜವಲ್ಲ.
ಕಡಲಲ್ಲಿ ಎಷ್ಟು ಆಡಿದರೂ ನನಗೆ ತೃಪ್ತಿಯಾಗಲ್ಲ .

ಸವಿಯದ ಹಣ್ಣಿನ ರುಚಿ ಹೇಗಿದ್ದರೂ ಚಂದ .
ಅನ್ನುವ ಹಾಗೆ ಮಳೆಯಲ್ಲಾಡುವ
ಹಿತಾಸೆಯೇ ಚಂದ.

- ಚುಕ್ಕಿ

01 Apr 2017, 05:56 pm
Download App from Playstore: