ಗಡುಸಾದ ಮಾತು
ಕಹಿ ನೋವ ಬದಿಗಿರಿಸಿ
ಸಿಹಿ ನೋವ ಜೊತೆಯಲಿ ಬೆರೆಸಿ
ಹರುಷವ ಹೊನಲ್ಲೂ ಇದರೊಡನೆ
ಕಲಿಸಿ ಬೆರೆಸಿ
ಸವಿದು ನೋಡ ಸವಿಯಾಗಿಹುದು
ಜೀವನದ ರಸವ
ಗಳಿಗೆ ಗಮನಿಸಿದೆ ಚಿಲುಮೆ ತಿರುಗುತ್ತಿದೆ .
ಮಂಕಾದ ಮಾತು ಗಡುಸಾಗಿದೆ
ತಿಳಿದು ನೋಡಾ ನೋಟದ
ಕಲ್ಪನೆಯ ಹಿಂದಿನಾಚೆಯ ಮಲ್ಲಿಗೆಯ ಹಾಸಿಗೆ
ಸುರಿದೆ ಸುರಿಮಳೆಯ ಮಾತಿನ ಮಹಿಮೆ
ತಿಳಿಯದಿದ್ದೋಡೇ ನಾನಾಗ ಹುಚ್ಚನಾದೆ ..
ಮಂಕುತಿಮ್ಮ್
- ಪ್ರದೀಪ.ಮ.ಪಾಡಮುಖೆ
01 Apr 2017, 11:14 pm
Download App from Playstore: