ಸ್ವಾರ್ಥ

ಯಾಕೆ ಈ ಜನರು ಇಗೆ
ತಮ್ಮ ಸ್ವಾರ್ಥ ತಮ್ಮದೆ
ಉಳಿದವರ ಯಾರ ನೋವು
ಇವರಿಗೆ ಕಾಣಲ್ಲ .

ನೊಂದವರ ನೋವಿಗೆ ಸಮಾಧಾನ
ಹೇಳುವುದು ಹಾಗಿರಲಿ
ಅದನ್ನು ಇವರ ಮಾತಿನಿಂದ
ಇನ್ನು ಹೆಚ್ಚಿಸುತ್ತಾರೆ.

ಮಾನವತ್ವ ಎಂಬ ಪದಕ್ಕೆ
ಅರ್ಥವೇ ಗೊತ್ತಿಲ್ಲ ಇವರಿಗೆ .
ಯಾವ ದೇವರು ಇವರನ್ನು
ಕೇಳುವುದಿಲ್ಲವೆಂಬ ಧರ್ಯ ಇವರಲ್ಲಿ.

- ಚುಕ್ಕಿ

02 Apr 2017, 11:23 am
Download App from Playstore: