ಕಣ್ಮರೆಯಾಗು ನೀ...........

ಕರಗಿದ ಕಂಬನಿಯ
ನಗುವಲ್ಲಿ ನಾನಿಂದು
ಮೌನವಾಗಿ ಕುಳಿತಿರುವೆ.

ಯಾರಿಂದ ಈ ನೋವು
ಯಾರಿಗಾಗಿ ಈ ಸಂಘರ್ಷಣೆ
ನನ್ನಲ್ಲಿ ನನಗೀಗ .

ಮರೆಯಾಗು ನೀ ಮಾಯವಾಗು ನೀ
ನನ್ನಿಂದ ದೂರವಾಗು ನೀ
ಹೇ ಕಂಬನಿ ಕಣ್ಮರೆಯಾಗು ನೀ.

- ಚುಕ್ಕಿ

05 Apr 2017, 11:57 pm
Download App from Playstore: