ಸುಮಧುರ ಕ್ಷಣಗಳು
ನಿನ್ನ ಜೊತೆ ಕಳೆದ ಆ ಸುಮಧುರ ಕ್ಷಣಗಳು
ನನ್ನ ಮುನಸ್ಸಿಗೆ ಮುದ ನೀಡುತ್ತ ಸದಾ ಉಲ್ಲಸಿತನಾಗಿರುಸುತ್ತವೆ.
ಮತ್ತೆ ನನ್ನ ಜೊತೆ ಸ್ವಲ್ಪ ಹೊತ್ತು ಇರುವ ಹಾಗಿದ್ದಿದ್ದರೆ ಅಲ್ಲಿ ಕುಳಿತು ನಾವು ಹರಟೆ ಹೊಡೆಯಬಹುದಿತ್ತು ಮೊದಲಿನ ಹಾಗೆ.
ನೀನು ನನ್ನ ಜೀವನದ ಸ್ಪೂರ್ತಿ ಸೆಲೆಯೆ ಆಗಿದ್ದೆ
ಮತ್ತು ಆಗಿರುತ್ತೀಯ.
ನಿಜ ಹೇಳಲೇ ,ನೀನು ಯಾವಾಗಲು ನನ್ನ ಹೃದಯದಲ್ಲಿರುತ್ತಿಯ ಮತ್ತೆ ಸಿಗುವ ತನಕ...
........ ಒಂದು ಅನುವಾದ.
- ಶಶಿಧರ ಹೆಚ್ ಎನ್
06 Apr 2017, 10:45 pm
Download App from Playstore: