ರಾಜಕುಮಾರ
ತಾನೇ ಕಟ್ಟಿಕೊಂಡ ರಾಜ್ಯದ ಒಡೆಯ ಅವನು,
ಅವನ ಉಸಿರ ಆಳದ ನೋವ ಅರಿಯ ಬಯಸಿದವರೆಷ್ಟು,
ಅರಿತು ದೂರಾದವರೆಷ್ಟು.
ಇಡೀ ಜಗತ್ತೇ ಅವನ ತೆಗಳಿದರು,
ಅವನೊಳಗಿನ ಛಲ ,
ನಾ ನಿನ್ನ ದೂರೆನೆಂದಿತು....
"ಸೋಲು,ಗೆಲುವು ಜಗದ ನಿಯಮ"
- ಅಯ್ಯೇಂದ್ರ ಆರ್ ಪತ್ತಾರ್
07 Apr 2017, 08:25 am
Download App from Playstore: