ಜೇವನವೆಂಬ ಜಗನ್ನಾಟಕದಲ್ಲಿ
ಜೀವನವೆಂಬ ಜಗನ್ನಾಟಕದಲ್ಲಿ ಆದೇ
ನಾ ನೊಂದು ಗೊಂಬೆಯೂ............
ಅಭಿಪ್ರಾಯಗಳನ್ನು ಹೇಳದೆ
ಮನೋಭಾವಗಳನ್ನು ತಿಳಿಸಲಾಗದೆ
ನನ್ನೊಳಗೆ ನಾ ನೊಂದೇನು.
ಮೊಗ್ಗಿಗಿಂತ ಮೃದುವಾದ ನನ್ನ
ಮನದಾಳದಲ್ಲಿ ಮಯವಾಗದ
ಗಾಯವೊಂದು ಆಗಿದೆ .
ಕ್ಷಣಮಾತ್ರ ಕಾಲದಲ್ಲಿ ಸಂತೋಷ
ಕ್ಷಣಗಳು ಮಂಜಿನಂತೆ ಮಾಯವಾಗುತ್ತಿವೆ.
ಅನುರಾಗದ ಎಸಲುಗಳು ಅತಿದೂರ ಸೆರೆಯುತ್ತಿವೆ .
- ಚುಕ್ಕಿ
13 Apr 2017, 01:36 pm
Download App from Playstore: