ಚಂದ್ರ
ಬಾನಲಿ ಚಂದಿರ ನಗುತಿರಲು, ತಂಪಾದ ಸಂಜೆ ವಿಸ್ತಾರವಾಗಿರಲು, ಎಲ್ಲೋ ಮೈ ಮನ ತುಬಿರಲು... ತಣ್ಣನೆ ತುಸು ಗಾಳಿಯ ಸ್ಪರ್ಶಕೆ ರೋಮಾಂಚನವಾಗಿರಲು!
- ನಮ್ರತ
13 Apr 2017, 04:13 pm
Download
App from Playstore: