ಅಕ್ಕ
ಅಕ್ಕ ಎಂಬ ಮಾತಲ್ಲಿ ಎಂತ ಅಕ್ಕರೆ
ಅಕ್ಕರೆ ಸಕ್ಕರೆಗಿಂತ ಸಿಹಿ ನೀ ನಕ್ಕರೆ
ನಗು ಅರಿಯದ ನನ್ನ ಬಾಳಲ್ಲಿ ನೀ ತುಂಬಿದೆ
ನಗು ಎಂಬ ಸಕ್ಕರೆ.
- PARASHURAM B
16 Apr 2017, 10:59 am
Download
App from Playstore: