ಸಾರ್ಥಕತೆ....

ಬರೆದ ಕವಿತೆ ಓದುವವರಿದ್ದರೆ..
ಬರೆದವರಿಗೆ ಸಿಗುವುದು ಮಾನ್ಯತೆ..
ಅದೇ ಉತ್ತೇಜನ ಕೊಡುವುದು
ಬರೆದವರ ಮನಸಿಗೆ..
ಇಲ್ಲದಿದ್ದರೆ ಬರೆದದ್ದು ಸೇರುವುದು
ಮೂಲೆಗುಂಪಿಗೆ..
ಇವರಿಬ್ಬರೂ ಬೇಕು ಈ ಸಮಾಜಕೆ..
ಆಗಲೇ ಕವಿತೆಗೆ ಸಿಗುವುದು
ಸಾರ್ಥಕತೆ....

- KR Sreekamala

16 Apr 2017, 03:14 pm
Download App from Playstore: