ಹೇ ಪ್ರಿಯ ಹೃದಯವೇ ..!!
ಚಂದಿರನಿಗೊಂದು ಸವಾಲನ್ನ
ಹಾಕಿ...ನಿನಗಿಂತ ಚೆಂದ ನನ್ನ ಹೃದಯ
ದೇವತೆಯೆಂದೆ...?
ಅದೊಂದು ದಿನ ತುಂಬು ಹೊಳಪಿಂದ
ಬಾನಂಗಳಕೆ ಬಂದ..!
ಕೇಳಿದರೇ...ಹುಣ್ಣಿಮೆಯೆಂದ...!!
ಒಂದು ಕ್ಷಣ..ನನ್ನವಳ ಸೌಂಧರ್ಯ
ನೋಡಿ...ಮೋಡದ ಮರೆಯಲ್ಲೆಲ್ಲೋ
ಬಚ್ಚಿಟ್ಟುಕೊಂಡ..?
ಕೇಳಿದರೇ...ಮಳೆಗಾಲವೆಂದ...!!
ನಾ..ಅಂದು ಕೊಂಡೆ...?
ಬಹುಶಃ ಎಲ್ಲೋ ಹೊಟ್ಟೆ
ಕಿಚ್ಚಿರಬೇಕೇನೋ ಅಂತ...!!
ಅಲ್ವಾ ಪ್ರಿಯಾ ..??
- nandini umesh
18 Apr 2017, 09:05 pm
Download App from Playstore: