ಪ್ರೀತಿಗಾಗಿ....

ಮನದ ಮಾತನ್ನು ಹೇಗೆ ಹೇಳಲಿ....
ನಿನ್ನ ಅಂತರಂಗವ ಹೇಗೆ ತಿಳಿಯಲಿ....
ನಿನ್ನ ಬಿಟ್ಟು ಕನಸು ಹೇಗೆ ಕಾಣಲಿ....
ನೀನೆ ಹೇಳು ಇದನ್ನ ನಿನಗೆ ಹೇಗೆ ತಿಳಿಸಲಿ....
(ಕಿರಣ,ಕಿಟ್ಟಿ)

- ಕಿರಣ ( ಮನಸಾರೆ )

18 Apr 2017, 11:15 pm
Download App from Playstore: