ಉತ್ತರ ಹೇಳು...
ಬಂಡರ ಸಮಾಜದಲ್ಲಿ ಬದುಕುತ್ತಿರುವ ನೀನು
ಹಿಗೇಕೆ ಮಾಡುತ್ತಿರುವೆ....
ನೂರು ತಪ್ಪುಗಳನ್ನು ಮಾಡಿದರು ನಿನ್ನನ್ನ ನೀನು
ಕ್ಷಮಿಸಿಕೂಳ್ಳುತ್ತಿಯ
ಆದರೆ ...
ಬೇರೆಯವರ ಒಂದು ತಪ್ಪಿಗೆ ಏಕೆ ಅವರನ್ನು
ದ್ವೇಷಿಸುತ್ತಿಯ ..
ಅರಿತಿಕೂ ಮನವೇ ಬದುಕಿನಲ್ಲಿ ಪ್ರೀತಿ ಸ್ನೇಹ ಹೂರೆತು ಯಾವುದು ಶಾಶ್ವತವಲ್ಲ...
- shabudin
19 Apr 2017, 10:43 am
Download App from Playstore: