ಸುರಿವ ಕಣ್ಣೀರಿಗೆ ತಿಳಿಯದು...
ಸುರಿವ ಕಣ್ಣೀರಿಗೆ ತಿಳಿಯದು
ಮನಸಿನ ನೋವು
ಆಡಿದ ಮಾತಿಗೆ ತಿಳಿಯದು
ಮಾಡಿದ ಗಾಯ
ಕಾಡಿದ ನೆನಪಿಗೆ ತಿಳಿಯದು
ಕೊಟ್ಟ ದುಃಖ
ತಿಳಿಯಬೇಕಾದವರೇ ತಿಳಿಯದಿರೆ
ಈ ಕಷ್ಟಕ್ಕಿಲ್ಲ ಅರ್ಥ
- Kanakamurthi
19 Apr 2017, 01:39 pm
Download
App from Playstore: