ಘಳಿಗೆಗೊಂದು ಮುಖವಾಡ ಧರಿಸಿ....

ಘಳಿಗೆಗೊಂದು ಮುಖವಾಡ ಧರಿಸಿ
ನೂರಾರು ಮನುಷ್ಯರ ಮನಸುಗಳನ್ನು
ಸೂಜಿಗಲ್ಲಿನಂತೆ ಆಕಷಿ೯ಸುವುದಕ್ಕಿಂತ
ನಿಜ ಮುಖದಲ್ಲಿ ಒಂದು ಸಂಬಂಧವನ್ನು
ಬೆಳಿಸಿ ಉಳಿಸಿಕೊಳ್ಳುವುದೊಳ್ಳೆಯದು.

- Kanakamurthi

20 Apr 2017, 10:42 pm
Download App from Playstore: