ನಿನ್ನದೆ ನೆನಪು...

ನೆನಪಲ್ಲೇ ಬಂದು ನೆನಪಾಗುತ್ತೀಯ ನೀನು...........
ನೆನಪನ್ನೇ ಇನ್ನೂ ನೆನಪಾಗಿಸುತ್ತಿಯ ನೀನು..........
ನಿನ್ನ ಪ್ರತಿ ನೆನಪಲ್ಲಿ ಒಂದು ಮಾತು ಇರುತ್ತೆ............
ಆದರೆ ನನ್ನ ಪ್ರತಿ ಮಾತಲ್ಲಿ ನಿನ್ನ ನೆನಪಿರುತ್ತೆ..........

ಶಾಬುದ್ದೀನ ಎಸ್ ಆರ್..

- shabudin

25 Apr 2017, 10:39 pm
Download App from Playstore: