ಕ್ರೂರರು
ಕರುಣೆ ಇಲ್ಲದ ಕ್ರೂರರು
ಈ ಪಾಪಿ ಜನರು ಎಲ್ಲಾರ
ನಗು ನುಂಗುವುದೇ ಇವರ
ಕೆಲಸ ..........
ಮತ್ತೊಬ್ಬರ ಮನವರಿತು
ಸತ್ತರು ಇವರು ನಡೆಯಲಾರರು
ಎಂತಹಾ ಕಟುಕರಿವರು......
ಮುಖವಾಡ ಧರಿಸಿರುವ
ರಾಕ್ಷಸರು.............
- ಚುಕ್ಕಿ
25 Apr 2017, 11:28 pm
Download
App from Playstore: