ಚುಟುಕ
ಜಗದ ಚಿಂತೆಯೂ ಅಳಿವುದು ಚಿತೆಯ ಭಸ್ಮದ ಒಡನೇ,
ದುಷ್ಟವೋ ಪಾಪವೋ ಕರ್ಮ ಅಳಿವುದು ಕಳೆಬರದ ಒಡನೇ,
ಜೀವನದ ಮರ್ಮ ಅಡಗಿಹುದು ಗಡಿಯಾರದ ಮುಳ್ಳುಗಳನಡುವೆ
- Prabhath
26 Apr 2017, 01:28 pm
Download
App from Playstore: