ಗೆಳೆಯ ನಿನಗಾಗಿ...

ಮೌನವೆಂಬ ಸಾಗರದ ಅಂಚಲಿ ನಿಂತು
ನಾನು ಹೇಳದೆ ಹೇಳಿದ್ದು ಪ್ರೀತಿಯ ಕುರಿತಾಗಿತ್ತು
ಹಗಲು ಕನಸಿನ ಬೆನ್ನೇರಿ ಸಾಗುವ ವೇಳೆ
ನೀನು ಕೇಳದೆ ಹೋದದ್ದೂ ಅದೇ…
ಆದರೂ ಕಾಯುತ್ತಿದ್ದೇನೆ ..
ನೀನು ನನ್ನನ್ನು ಅರಿಯುವ ಕಾಲಕ್ಕಾಗಿ…

ಮುದ್ದು ಹುಡುಗಿ.....

- chinmayi.....chinni

29 Apr 2017, 09:33 pm
Download App from Playstore: