ಮನಸ್ಸಿಗೆ ಅತೀ ನೋವು ಆದಾಗ
ಮನಸ್ಸಿಗೆ ಅತೀ
ನೋವು ಆದಾಗ
ಮತ್ತೆ ನಮ್ಮ ಆತ್ಮೀಯರು
ನಮ್ಮಿಂದ ದೂರಾದಾಗ,
ಮತ್ತೆ ಏನೋ ಒಂದು
ಅಮುಲ್ಯ ವಸ್ತು
ಕಳೆದು ಹೊದಾಗ,
ಎನ್ಮಾಡಬೇಕು
ಅಂತಾ ಗೊತ್ತೆ ಆಗಲ್ಲ,
ಈ ಜೀವನಾ ನೇ
ಬೋರ್ ಅನಿಸುತ್ತೆ
ಮತ್ತೆ ಈ ಜಗವೇ ಬೇಡ ಅನಿಸುತ್ತೆ, ಅಂತಹ ಸಮಯದಲ್ಲಿ
ಎಂತವರೇ ಸಮಾಧಾನ ಹೆಳಿದ್ರು ಕೂಡಾ ಮನಸ್ಸು ಕೆಳಲ್ಲ ಒಬ್ಬಂಟಿಯಾಗಿರ್ಬೆಕು
ಅನಿಸಿಬಿಡುತ್ತೆ,
ಮತ್ತೆ ಜೀವನದಲ್ಲಿ ಯಾರನ್ನೂ ಅತೀಯಾಗಿ
ಹಚ್ಚಕೋಬಾರ್ದು,
ಪ್ರೀತಿಸಬಾರ್ದು ಅನಿಸಿಬಿಡುತ್ತೆ ಅಂತಹ ಸಮಯದಲ್ಲಿ
ನಾವೂ ಒಬ್ರೇ ಪ್ರಶಾಂತ ವಾತಾವರಣ ಇರೋಕಡೆ ಹೊಗಿ ನಮ್ಮ ಮನಸ್ಸೀಗೆ
ಆತ್ಮಸ್ಥೈರ್ಯ ತುಂಬಿಕೊಂಡ್ರೇ
ಮತ್ತೆ ಛಲ ಬರತ್ತೆ ಅಂತಾ ನನ್ನ ಅನಿಸಿಕೆ.
ಅನಾಮಿಕ.........✍
- ಅನಾಮಿಕ..........
30 Apr 2017, 08:53 am
Download App from Playstore: