.........
ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರುನು. ನಿನ್ನ ಕಣ್ಣ ಬೆಳಕಲ್ಲೇ ನಾ ನಡೆಯುವೆನು ಗೆಳತಿ
ನಿನ್ನ ಕಾಣದೆನೆ ನಾನು ಮಣ್ಣು ಸೇರಿ ಹೋದರುನು
ಮಣ್ಣಾ ಒಳಗೂ ನಿನ್ನ ನೆನಪಿನಲ್ಲಿ ಉಳಿಯುವೆನು ಗೆಳತಿ
ದೇವತೆ ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೆನು
ಆರೆ ಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೇನು
ಜನ್ಮಕ್ಕೂ ಪ್ರತಿ ಜನ್ಮಕ್ಕೂ ನೀ ನನ್ನವಳು
ಅನಾಮಿಕ....... ✍
- ಅನಾಮಿಕ..........
30 Apr 2017, 09:39 am
Download App from Playstore: