ಕಣ್ಣ ಹನಿಯೊಂದು
ಅಚ್ಚಳಿಯದೆ ಉಳಿದಿದೆ
ನಿನ್ನ ನೆನಪೊಂದು....
ತುದಿಗಾಲಲಿ ಬೀಳಲು ಕಾಯುತಿದೆ
ಕಣ್ಣ ಹನಿಯೊಂದು....
ಬಿದ್ದರೆ ಅಳಿಸಿ ಹೋಗುವುದೋ
ಏನೋ ನನ್ನ ಕಣ್ಣಲ್ಲಿಹ
ನಿನ್ನ ಛಾಯೆ....
ಏನೂ ತಿಳಿಯದೆ
ಮೂಕವಿಸ್ಮಿತನಾಗಿ ಕುಳಿತಿಹೆ
ಎಲ್ಲವೂ ಆ ದೇವನಾ ಮಾಯೆ....
ಅನಾಮಿಕ............✍
- ಅನಾಮಿಕ..........
01 May 2017, 09:10 am
Download App from Playstore: