ಗೆಳತಿ.......
ಬಿಟ್ಟು ಹೋದ ಗೆಳತಿಗೆ......
ನಿನ್ನ ಹೂವಂತಹ ಹೃದಯದಲ್ಲಿ
ಬಾಡಿ ಹೋದ ಪ್ರೀತಿಯ ನೆನಪುಗಳೇಕೆ...?
ಆದರೆ ನೀ ಬಿಟ್ಟು ಹೋದ ನೆನಪುಗಳು ನನಗೆ ಸಾಕೇ...?
ಅನಾಮಿಕ............✍
- ಅನಾಮಿಕ..........
01 May 2017, 09:13 am
Download
App from Playstore: