ಸಾಗರದ ತೀರದಲ್ಲಿ

ಭಾವ ಸಾಗರದ ತೀರದಲಿ ಒಂಟಿ ನಾನು
ಎನ್ನೋ ಭಾವನೆಗಳನ್ನು ದೂರ ಮಾಡುತ್ತಿರುವ
ನೆನಪುಗಳೆಂಬ  ಓ ತೆರೆಗಳೇ ಕಾಲಿಗೆ
ಮುತ್ತಿಕ್ಕುತ್ತಿದ್ದೀರಾ ಅಥವಾ ಅವಳಂತೆ
ಕಾಲು ಎಳೆಯುತ್ತಿದ್ದೀರಾ..?

ಅನಾಮಿಕ............✍

- ಅನಾಮಿಕ..........

01 May 2017, 09:19 am
Download App from Playstore: