ಈ ಜಗತ್ತು.....

ಕೆಲವೊಂದು ಭಯಾನಕ
ಖಾಯಿಲೆಗಳಿಗೆ
ಔಷಧಿ ಕಂಡು ಹಿಡಿದ
ಈ ಜಗತ್ತು
ನಮ್ಮನ್ನ ಪ್ರೀತಿಸಿ
ಆ ನಂತರ ತಿರಸ್ಕರಿಸಿ
ಹೋದವರನ್ನ ಮರೆಯೋಕೆ
ಯಾವುದೇ ರೀತಿಯ
ಮದ್ದು ಕಂಡುಹಿಡಿಲಿಲ್ಲ
ಅನ್ನೋದೇ ತುಂಬಾ ನೋವಿನ
ಸಂಗತಿ!
ಅನಾಮಿಕ............✍

- ಅನಾಮಿಕ..........

01 May 2017, 09:23 am
Download App from Playstore: