ಕಿರಿದಾದ ಹೃದಯ........

ಕಿರಿದಾದ ಹೃದಯದಲಿ
ಬಿಗಿಯಾಗಿ ಬಚ್ಚಿಟ್ಟು
ಉಸಿರಾಡದೆ ಮಾಡುತಿರುವೆನಾ
ಪ್ರಿಯಾ...............

ಕ್ಷೇಮಿಸು ಗೆಳೆಯಾ ನಾನೆಂದೋ
ನಿನ್ನ ಹೃದಯದಲ್ಲಿ ಬಂದಿಯಾದೆ
ಅಂದಿನಿಂದ ಹೊರಬರಲು ಎಷ್ಟು
ಪ್ರಯತ್ನಿಸಿದರು ನನ್ನಿಂದ ಆಗುತ್ತಿಲ್ಲ.......

ನಿನ್ನಣೆಗೆ ಬಿಡಿಸಲಿ ನನ್ನ ಹೃದಯದಿಂದಾ
ಗೆಳಯಾ ನಿನ್ನಿಂದ ನಾ ಹೊರ ಬಂದರೆ ತಾನೇ ಅದು ಸಾಧ್ಯಾ...............

- ಶಶಿ

03 May 2017, 05:32 pm
Download App from Playstore: