.......

ಮರದಿಂದ ಹಣ್ಣು ಬೀಳುವುದರಲ್ಲಿತ್ತು
ಎಲ್ಲಿಂದಲೋ ಬೀಸಿದ ಬಿರುಗಾಳಿಗೆ
ಮರವೇ ಬೀಳುವಂತಾಯಿತು..

ಹೃದಯದಲ್ಲಿ ಪ್ರೀತಿ ಮೊಳೆಯುವುದರಲ್ಲಿತ್ತು
ನೀ ಮಾಡಿದ ಮೋಸಕೆ
ಹೃದಯವೇ
ಒಡೆಯುವಂತಾಯಿತು
ಅನಾಮಿಕ..............

- ಅನಾಮಿಕ..........

03 May 2017, 10:53 pm
Download App from Playstore: