ವರ್ಣನೆ

ಪಾರಿಜಾತಕು ಈ ಪರಿಮಳವಿಲ್ಲ..
ದೇವಕನ್ಯೆಗು ಈ ಸೌಂದರ್ಯವಿಲ್ಲ..
ಕೋಗಿಲೆಯ ವಾಣಯು ಇಷ್ಟು ಸೊಭಗೇನಿಲ್ಲ..
ನವಿಲಿನ ನರ್ತನದಲ್ಲು ಈ ತಳುಕೇನಿಲ್ಲ..
ಎಲ್ಲೆಲ್ಲಿ ಹುಡುಕಿದರು ನಿನ್ನಂಥ ಗೆಳತಿ ಸಿಗುಹುದೇ ಇಲ್ಲ ..
ಯಾರೆ.. ನೀ ಯಾರೇ ...
ನನ್ನೊಲವಿನ ಕಲ್ಲುಸಕ್ಕರೆ ಬೆಲ್ಲ..
-ವಿಜಯತೇಜಸ್ (Abhilash).. ☺☺

- Vijayatejas

04 May 2017, 12:00 am
Download App from Playstore: