.....

ನಿನಗಿಂತ ಸುಂದರಿಯರಿದ್ದಾರೆ
ಇಲ್ಲವೆಂದಲ್ಲ
ಅವರು ನನ್ನಲ್ಲಿ
ಕಾಮವನ್ನಷ್ಟೇ ಹುಟ್ಟಿಸಬಹುದು
ಕವಿತೆಯನ್ನಲ್ಲ
ಅನಾಮಿಕ............

- ಅನಾಮಿಕ..........

04 May 2017, 08:08 am
Download App from Playstore: