~ಆಯ್ಕೆಗಳು~
ಹೂವಾಗಿ ಅರಳಲೇ?
ಅಥವಾ ಹಣ್ಣಾಗಿ ಉದುರಲೇ?.
ಹೂವಾಗಿ ಸುವಾಸನೆಯಾಗಲೇ?
ಅಥವಾ ಮಕರಂದವಾಗಿ ಜೇನ-ಹನಿಯಾಗಲೇ?.
ಪ್ರೀತಿಸುವ ಅಮರ ಪ್ರೇಮಿಯಾಗಲೇ?
ಅಥವಾ ಮೋಸ ಹೋಗಿ ದೇವದಾಸನಾಗಲೇ?.
ಸಾಧಿಸುವ ಚಲಗಾರನಾಗಲೇ?
ಅಥವಾ ಸೋತು ಹೇಡಿಯಾಗಲೇ?.
ಹಾಲು ಕುಡಿದು ಕುಸ್ತಿ ಪಟು ವಾಗಲೇ?
ಅಥವಾ ಎಣ್ಣೆ ಕುಡಿದು ಚಟ್ಟವೇರಲೇ?.
ದುಡಿದು ಮಣ್ಣಿನ ಮಗನಾಗಲೇ?
ಅಥವಾ ಮಡಿದು ಮಸಣಕ್ಕೆ ಸೇರಲೇ?...
• ಶರಣು •
- sharanu
04 May 2017, 11:03 am
Download App from Playstore: