ಸಂಕೋಚವೇತಕೆ..........
ಹೃದಯದ ಬದಿಯಲ್ಲಿ
ಮಾಡುಗಟ್ಟಿರುವ ಮೌನವೇ
ಸಂಕೋಚವೇತಕೆ ನಿನ್ನಲ್ಲಿ.........
ನಿನ್ನ ಅಸ್ತಿತ್ವಕ್ಕೆ ಇಂದು
ನಿಲುವಿಲ್ಲದಾಯಿತೆ ಜನರಲ್ಲಿ
ಅವರ ಮನದಲ್ಲಿ..............
ಉಸಿರಂತೆ ಇದ್ದ ಸ್ನೇಹವೆ ನೀನಾ
ಉಸಿರಿಲ್ಲದೆ ಹೋದ ಜೀವವೇ ನೀನಾ
ತಿಳಿದಿಲ್ಲವೇ ಓ ಹೆಸರಿಲ್ಲದ ಸ್ನೇಹವೇ...........
- ಶಶಿ
04 May 2017, 05:20 pm
Download App from Playstore: