ಕರಗತ ಮಾಡಿಕೋ ಮನಸೇ......
ಕರಗತ ಮಾಡಿಕೊಳ್ಳೆ ಮನಸೇ
ಎಷ್ಟು ನೋವನುಂಡರೂ........
ನಲಿವಿನ ಸವಿಯ ನಿನಗುಣಿಸಲು
ನನ್ನಿಂದ ಆಗುತ್ತಿಲ್ಲ..............
ಸೋತ ಮನಸಿದು ಹೇಳಲಾರದ ಸಾವಿರ ವ್ಯಥೆಗಳನ್ನು ತನ್ನಲ್ಲೇ ಬಚ್ಚಿಟ್ಟಿರುವುದು............
- ಶಶಿ
04 May 2017, 09:30 pm
Download App from Playstore: