ಒಂದಾಗಿ ಮನಸುಗಳೆರಡು,

ಒಂದಾಗಿ ಮನಸುಗಳೆರಡು,
ಭಾವದಲಿ ಭಾವ ಬೆರೆತು
ಒಂದು ಹೃದಯದಲಿ ಇನ್ನೊಂದು ಹೃದಯ,
ಗೊತ್ತು ಗೊತ್ತಿಲ್ಲದೇ ಮಿಡಿದಾಗ
ನಿಜವಾದ ಪ್ರೀತಿ ಅರಳುವುದು ..!

- Rahul manoj v r

10 May 2017, 05:46 am
Download App from Playstore: