ನೀ ನನ್ನ ಸೇರು.....

ಗಾಳಿಲಿ ಸುಗಂಧ ನಿನ್ನ ಕರಿಯುತ್ತಿದೆ
ಮತ್ತೆ ಮರೆಯದೇ ಬಾ ಎಂದು.......
ಈ ಸುಗಂಧದ ಪರಿಮಳ ನನ್ನ ದಾಟಿ
ಹೋಗುವ ಮುನ್ನ ನೀ ನನ್ನ ಸೇರೆ ಚಿನ್ನ.......

- ಚುಕ್ಕಿ

13 May 2017, 04:12 pm
Download App from Playstore: