ಹನಿ...
ಒಡಲ ಕಂದಮ್ಮಗಳ
ದಾಹಕೆ ಹನಿ ನೀರಿಲ್ಲದ
ನೋವಲಿ ನಿಟ್ಟುಸಿರಿಟ್ಟ
ಇಳೆಯ
ಮೌನದಿ ನೊಡಿ
ರವಿ
ಮರೆಯಾದ ಸಂಜೆ...
- Indushekar Chinivar
13 May 2017, 06:17 pm
Download
App from Playstore: