ಹನಿ..

ತಂಗಾಳಿಯ ಮುತ್ತಿನ
ಮತ್ತಲಿ ತೇಲುವ
ಇಳೆಯ
ಬಾನಂಗಳದಿ ನಿಂತು
ನೋಡುತಾ ನಕ್ಕ
ಚಂದಿರ...

- Indushekar Chinivar

13 May 2017, 10:11 pm
Download App from Playstore: