ಅಮ್ಮ
ಅಮ್ಮನಿಗೆ ಮಾತೃ ದಿನೋತ್ಸವದ
ಶುಭಾಶಯಗಳನ್ನು ತಿಳಿಸಲು
ದಿನಪೂರ್ತಿ ಸುಂದರ ಪದಗಳನ್ನು
ಹುಡುಕುತ್ತಾ ಕುಳಿತಿದ್ದೆ.........
ಎಷ್ಟು ಹುಡುಕಿದರೂ ಒಂದು
ಪದ ಸರಿದುಗಲಿಲ್ಲ ಅವಳು
ಕೊಡುವ ಪ್ರೀತಿಗೆ ಕೊನೆಗೂ
ನಾನು ಅರಿತೆ ಅಮ್ಮ ಎಂಬುದೇ
ಒಂದು ಅದ್ಭುತ ಮಾತೆಂದು.......
ವರ್ಷವೆಲ್ಲಾ ತಾಯಿಗೆ ನೋವುಕೊಟ್ಟು
ಒಂದು ದಿನ ಅವಳನ್ನು ಸಂತೋಷವಾಗಿಡಲು
ಪ್ರಯತ್ನಿಸಬೇಡಿ..........
ವರ್ಷಪೂರ್ತಿ ಅವಳನ್ನು ಪ್ರೀತಿಯಿಂದ
ನೋಡಿಕೊಳ್ಳಿ ಇಂದು ನೀವು ಮಾತೃದಿನೋತ್ಸವದ
ಸಲುವಾಗಿ ಶುಭಾಶಯಗಳು ತಿಳಿಸದಿದ್ದರು
ಅವಳ ಮುಖದಲ್ಲಿ ನಿಮಗಾಗಿ ನಗುವು ಕಾದಿರುತ್ತದೆ ..........
ಮಾತೃ ದಿನೋತ್ಸವದ ಶುಭಾಶಯಗಳು
ಸ್ನೇಹಿತರೇ...........
- ಚುಕ್ಕಿ
14 May 2017, 12:52 pm
Download App from Playstore: