ಅಮ್ಮ

ಮನಸಿನ ಮಾತು ಹೇಳಲು ದೊರಕಿದ ತ್ಯಾಗಮಯಿ
ತಪ್ಪನೆಲ್ಲ ಮನ್ನಿಸುವ ಕರುಣಾಮಯಿ
ನಾ ಹೇಳಬೇಕಿದೆ ಪದಗಳು ನೂರಾರು
ನಿಲುಕುತ್ತಿಲ್ಲ ಬರೀ ಆರು

- shekharBV

14 May 2017, 01:33 pm
Download App from Playstore: